logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Arched culvert
ಕಮಾನು ಅಡಿಗಾಲುವೆ

Arching action (in soils)
ಚಾಪಕ್ರಿಯೆ, ಕಮಾನುಕ್ರಿಯೆ

Arch bridge
ಕಮಾನು ಸೇತುವೆ

Archemedian screw
ಆರ್ಕಿಮಿಡಿಸ್ಸಿನ ತಿರುಪು/ಆರ್ಕಿಮಿಡಿಸ್ಸಿನ ನೀರೆತ್ತುವ ತಿರುಪು ಯಂತ್ರ

Area
ಕ್ಷೇತ್ರ, ಕ್ಷೇತ್ರಫಲ, ವಿಸ್ತಾರ

Area,assessed
ಅಂದಾಜು ಮಾಡಿದ ಕ್ಷೇತ್ರ

Area,Cultivated
ಸಾಗುವಳಿ ಮಾಡಿದ ಕ್ಷೇತ್ರ

Area Culturalble commanded
ಸಾಗುವಳಿಯೋಗ್ಯ ಅಚ್ಚುಕಟ್ಟು ಪ್ರದೇಶ

Area culturable lift
ಏತ ನೀರಾವರಿ ಸಾಗುವಳಿ ಕ್ಷೇತ್ರ

Area discharge section
ವಿಸರ್ಜನಾ ಛೇದನ ಕ್ಷೇತ್ರ


logo