logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಅಂಗತ್ತ
ಮೇಲ್ಮುಖವಾಗಿ ಅಥವಾ ಬೆನ್ನು ಅಡಿಯಾಗಿ ಮಲಗುವುದು

ಅಂಗ್ಲ
ಅಂಗುಲ, ಒಂದು ಅಡಿಯ ಹನ್ನೆರಡನೇ ಒಂದು ಭಾಗ

ಅಂಗ್ಳ
ಅಂಗಳ, ಸೇರಿದಂತಿರುವ ಹೊರ ಆವರಣ

ಅಞ್ಗಳ (ಅಂಗ್ ಳ)
ಅಂಗುಳ, ತಾಳುಗೆ ಗಂಟಲಿನ ಮೇಲ್ಬಾಗ, ಮೂಗಿನ ದ್ವಾರವನ್ಲೂ, ಬಾಯನ್ನೂ ಪ್ರತ್ಯೇಕಿಸುವ ಕಿರು ನಾಲಿಗೆಯ ಪ್ರದೇಶ.

ಅಂಗಾತ
ಅಂಗತ್ತ.

ಅಂಗಾರ
ಕೆಂಡ, ಇದ್ದಿಲು

ಅಂಗಾಲು
ಕಾಲ ಅಡಿ, ಪಾದದ ಕೆಳಭಾಗ

ಅಂಗಿ
ಕವಚ, ಉಡುಪು

ಅಂಗ್ಲಾಚು
ಅಂಗಲಾಚು, ಬೇಡಿಕೊಳ್ಳು

ಅಂಗ್ಡಿ
ಅಂಗಡಿ, ಪದಾರ್ಥಗಳನ್ನು ಮಾರುವ ಸ್ಧಳ


logo