logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಅಗಸ
ಮಡಿವಾಳ, ದೋಬಿ, ಬಟ್ಟೆ ಶುಚಿ ಮಾಡುವವನು.

ಅಗಸಗಿತ್ತಿ
ಮಡಿವಾಳ್ತಿ, ಬಟ್ಟೆ ತೊಳೆಯುವವಳು.

ಅಗಳಿ
ನೋಡಿ, ಗಮನಿಸಿ

ಅಗಳಿ
ಅಗಣಿ

ಅಗಳು
ಅನ್ನದ ಕಾಳು, ಬೇಯಿಸಿದ ಅಕ್ಕಿಯ ಕಾಳು.

ಅಗಳೇ
ಅಕ್ಕಳೇ

ಅಗ್ಟಪ್ಪಿನ ಬಳ್ಳಿ
ಬಳ್ಳಿಯನ್ನು ಹಿಡಿಕಟ್ಟಲು ಬಳಸುತ್ತಾರೆ, ಎಲೆಗಳನ್ನು ತೆರೆದು ಎಮ್ಮೆಗೆ ಹಾಕಿದರೆ ಹಾಲು ಜಾಸ್ತಿಯಗುತ್ತದೆ.

ಅಗ್ಟಪ್ಪು
ಕುರುಚಲು ಗಿಡ, ಮೊದಲು ಇದರ ಕೊಂಬೆಗಳಿಂದ ಅಂಗಳ ಗುಡಿಸುತ್ತಿದ್ದರು.

ಅಗ್ಗ
ರಿಯಾಯ್ತಿ ದರ, ಕಡಿಮೆ ಬೆಲೆ, ಬೆಲೆಯಿಲ್ಲದ

ಅಗ್ರ
ನಾಲಿಗೆ ಮೇಲೆ ಬರುವ ಬಿಳಿಯ ಪದರ.


logo