logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಋಜು
ಸಹಿ

ಋಜುವಾತು
ಸಾಕ್ಷಿ

ಋಣ
ಹಂಗು, ಸಾಲ, ಕಡ

ಋಣಾನುಬಂಧ
ಸ್ನೇಹ ಸಂಬಂಧ, ಪೂರ್ವ ಜನ್ಮದ ಬಾಂಧವ್ಯ

ಋತು
ಕಾಲ, ಎರಡೆರಡು ತಿಂಗಳ ಅವಧಿ (ಗ್ರೀಷ್ಮ, ವಸಂತ, ಇತ್ಯಾದಿ ಋತುಗಳು).

ಋತು
ಮುಟ್ಟು, ರಜಸ್ವಲೆ, ಮೈನೆರೆ

ಋತುವಾಗುವುದು
ರಜಸ್ವಲೆಯಾಗುವುದು, ಮೈನೆರೆಯುವುದು, ಮೊದಲಸರ್ತಿ ಮುಟ್ಟಾಗುವುದು ರಕ್ತಸ್ರಾವವಾಗು.

ಋತುಮತಿ
ಮೈನೆರೆದವಳು

ಋಷಿ
ತಪಸ್ಸು ಮಾಡುವವನು.


logo