logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಧಗಧಗ
ಬೆಂಕಿ ಉರಿಯುವುದನ್ನು ವಿವರಿಸುವ ಶಬ್ಧ.

ಧಗೆ
ಸೆಕೆ, ಕಾವು, ಬಿಸಿಲ ತಾಪ.

ಧಡಕ್ನೆ
ಥಟ್ಟನೆ, ಇದ್ದಕ್ಕಿದ್ದಂತೆ.

ಧಡಾಕಿ
ಹೆಚ್ಚು ಶಬ್ಧವಾಗುವ ದೊಡ್ಡ ಪಟಾಕಿ.

ಧಡಾಕಿ
ಫಿರಂಗಿ ಗುಂಡು.

ಧಡಾರ್ನೆ
ಧಡಕ್ನೆ.

ಧಡಿಯ
ಹತ್ತು ಸೇರಿನ ತೂಕ.

ಧಮಕಿ
ಬೆದರಿಕೆ.

ಧಮ್ಮಿಲ್ಲ
ಧೈರ್ಯವಿಲ್ಲ, ಶಕ್ತಿಯಿಲ್ಲ.

ಧಮ್ಮು
ಧೈರ್ಯ, ಶಕ್ತಿ


logo