logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಹ್ವೊಳಕೆ
ಹೊಳಕೆ.

ಹ್ವೊಗಲೆ
ಒಲೆಯ ಹಿಂದಿರುವ ಹೊಗೆ ಹೋಗುವ ಕಂಡಿ - ಇದನ್ನು ಒಲೆಯಂತೆಯೂ ಬಳಸಬಹುದು.

ಹ್ವೊದ್ದಲ್ಲಿ
ಪಕ್ಕದಲ್ಲಿ, ಮೂಲೆಯಲ್ಲಿ.

ಹ್ವೊದ್ದಿಗೆ
ಪಕ್ಕಕ್ಕೆ, ಮೂಲೆಗೆ.


logo