logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಅಜಗಜಾಂತರ
ಆಡಿಗು ಆನೆಗು ಇರುವ ವ್ಯತ್ಯಾಸ

ಅಜ್ಜ
ತಂದೆ /ತಾಯಿಯ ತಂದೆ

ಅಜ್ಜಮ್ಮ
ತಂದೆ /ತಾಯಿಯ ತಾಯಿ

ಅಜ್ಜಯ್ಯ
ಅಜ್ಜ

ಅಜಾಗ್ರತೆ
ಜಾಗರೂಕತೆಯಿಲ್ಲದ, ಬೇಜವಾಬ್ದಾರಿ.

ಅಜ್ಜಿ
ಅಜ್ಜಮ್ಮ

ಅಜ್ಜು
ಎಸಳುಗಳು ಉದುರುವಷ್ಟು ಹಳೆಯದಾಗುವ ಹೂವು.

ಅಟಮಟ
ಸುಳ್ಳು, ಅಸತ್ಯ, ಕುಚೇಷ್ಟೆ

ಅಟ್ಟ
ಛಾವಣಿಯ ಕೆಳಗಿನ ಅಟ್ಟಣಿಗೆ /ಜಾಗ.

ಅಟ್ಟಕ್ಕೇರಿಸು
ವಿಪರೀತ ಹೊಗಳು /ಸಲಿಗೆ ಕೊಡು (ಅಲಂ)


logo