logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಅಟ್ಟೆಬೀಳು
ಒಂದು ಜಾತಿಯ ಬಲವಾದ ನಾರಿನ ಬೀಳು/ಬಳ್ಳಿ, ಉಡಿದಷ್ಟುಗಟ್ಟಿ, ದನಗಳನ್ನು ಕಟ್ಟುವ ಜಾಬಕ್ಕೆ ಉಪಯೋಗಿಸುತ್ತಾರೆ.

ಅಟ್ಟೊತ್ತಿಗೆ
ಅಷ್ಟುಹೊತ್ತಿನಲ್ಲಿ, ಆ ವೇಳೆಗೆ.

ಅಡ
ಒತ್ತೆ, ಗಿರವಿ.

ಅಡಕತ್ರಿ
ಅಡಿಕೆಯನ್ನು ಚೂರು ಮಾಡುವ ಕತ್ತರಿ.

ಅಡಕು
ತುಂಬು, ಕೌಂಗು.

ಅಡಕೆ ಕೊಟ್ಟೆ
ಅಡಕೆ ಹಾಳೆಯ ಪೊಟ್ಟಣ.

ಅಡಿಕೆಮಂಡಿ
ವ್ಯಾಪಾರಕ್ಕೆ ಅಡಿಕೆಯಿಡುವ ಜಾಗ

ಅಡಿಕೆ ಮುಂಡಿ
ಅಡಿಕೆಗೆ ತಗಲುವ ಮುರುಟುರೋಗ.

ಅಡಕೆಲೆ
ತಾಂಬೂಲ, ಅಡಕೆಯ ಜೊತೆಯಲ್ಲಿ ಸವಿಯುವ ವೀಳ್ಯದೆಲೆ, ವೀಳ್ಯ.

ಅಡಕೆ ದೋಟಿ
ಅಡಕೆ ಕೀಳುವ ಗಳ.


logo