logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಅಗೆ
ಬಿತ್ತನೆ ಮಾಡಿದ ಭತ್ತ

ಅಗೆಹಾಕು
ನಾಟಿಗಾಗಿ ಭತ್ತವನ್ನು ಬಿತ್ತುವುದು.

ಅಗ್ತೆ
ಬೇರುಗಳಿಗೆ ಗಾಳಿಯಾಡುವಂತೆ ಮಣ್ಣನ್ನು ಅಗೆದು ಅಡಿಮೇಲು ಮಾಡುವುದು.

ಅಗೇಡಿ
ಅಗಡಿ

ಅಚ್ಚಕ್ಕಿ
ಇಡಿ ಅಕ್ಕಿ, ತುಂಡಾಗದ ಅಕ್ಕಿಕಾಳು.

ಅಚ್ಗಟ್ಟು
ಅಚ್ಚುಕಟ್ಟು, ಒಪ್ಪ ಓರಣ,

ಅಚಿಗೆ
ಆ ಕಡೆಗೆ, ಆ ಪಕ್ಕಕ್ಕೆ, ಹೊರಗೆ.

ಅಚಿಗಿಚಿಗೆ
ಎರಡು ಕಡೆ, ಅಕ್ಕಪಕ್ಕ

ಅಚ್ಚಿನ ಮರ
ಗುಂಬದ ಮರ, ಇಡೀ ಗಾಡಿಯ ಭಾರವನ್ನು ಹೊರುವ ಮಧ್ಯದ ಅಡ್ಡಮರ ಅದರೊಳಗಿಂದ ಕಬ್ಬಿಣದ ಸಬ್ಬಲ್ಲು ತೂರಿಸಿರುತ್ತಾರೆ.

ಅಚ್ಚು
ಎರಕದ ವಸ್ತು


logo