logo
भारतवाणी
bharatavani  
logo
Knowledge through Indian Languages
Bharatavani

Malenada Nudikosha

Please click here to read PDF file Malenada Nudikosha

ಅಂದಿಗಿ
ಕಾಲ್ಕಡಗ, ಗೆಜ್ಜೆ

ಅಂದಿಗೆ
ಆ ದಿನಕ್ಕೆ, ಆ ವೇಳೆಗೆ

ಅಂದು
ಆ ದಿನ, ಕಳೆದು ಹೋದ ದಿನಗಳು

ಅಂದುಕೊಣ್ತ
ಅಂದುಕೊಳ್ಳತ್ತಾ

ಅಂದ್ರೆ
ಅಂದರೆ, ಹಾಗಂದರೆ, ಹೀಗಂದರೆ

ಅಂಬಡೆಸೂಡಿ
ಒಂದು ಬಗೆಯ ಕೇಶಾಂಕಾರ

ಅಂಬ್ರ
ಆಂಬರ, ಆಕಾಶ

ಅಂಬಾಡಿ ಎಲೆ
ಒಂದು ಜಾತಿಯ ವೀಳ್ಯದೆಲೆ

ಅಂಬಾರಿ
ಅಂದ್ಣ

ಅಂಬಿಗ
ದೋಣಿ/ಹರಿಗೋಲು/ನಾವೆ ನಡೆಸುವವನು.


logo