logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Autosexed
ಮಿದುಗೂದಲ ಬಣ್ಣದಿಂದ ಲಿಂಗಭೇದ ಮಾಡಬಹುದಾದ ತಳಿಯ ಸಂತತಿ

Autosexing
ಸ್ವಯಂ ಲಿಂಗನಿರ್ಧರಿಕ

Autosexing breed
ಒಂದು ದಿನದ ವಯಸ್ಸಿನಲ್ಲೇ ಲಿಂಗ ನಿರ್ಣಯಿಸಬಲ್ಲ ತಳಿ

Autosex linked
ಮರಿಗಳಲ್ಲೇ ಲಿಂಗನಿರ್ಣಾಯಕ ವರ್ಣಗಳನ್ನು ಪ್ರಕಟಿಸುವ ಶುದ್ಧತಳಿ ಕೋಳಿಗಳು

Autosome
ಲೈಂಗಿಕೇತರ ವಂಶವಾಹಿ

Autotroph
ಸ್ವಯಂ ಪೋಷಕ

Autumn fly
ಸಿಂಬಳ ನೊಣ

Auxotropy
ಒಂದು ಸೂಕ್ಷ್ಮಜೀವಿ ವಿಭೇದ

Average daily gain
ಸರಾಸರಿ ಜೈವಿಕ ತೂಕ ಹೆಚ್ಚಳ

Aves
ಪಕ್ಷಿವರ್ಗದ ಕಶೇರುಕಗಳು


logo