logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Adipsia
ಬಾಯಾರಿಕೆ ಇಲ್ಲದಿರುವಿಕೆ

Adjunct
ಜೊತೆಯ, ಕೂಡಿರುವ

Admix
ಬೆರಸು, ಕಲಸು

Adrenal medulla
ನಿರ್ನಾಳಗ್ರಂಥಿಯ ಒಳಭಾಗ

Aeration
ಗಾಳಿಯಾಡುವಿಕೆ

Aerator
ಗಾಳಿಯಾಡಿಸುವ ಯಂತ್ರ, ವಾಯುರೇಚಕ ಯಂತ್ರ

Aerobe
ಆಮ್ಲಜನಾಕಪೇಕ್ಷಿ ವಾಯ್ವಣುಜೀವಿ

Aerosal
ಗಾಳಿತೂರುದ್ರವ, ನೀರ್ಗಾಳಿ

Aetiology
ವ್ಯಾಧಿಕಾರಣ ವಿಜ್ಞಾನ

Afferent
ಅಂತರ್ವಾಹಿ, ಒಳಹರಿವ, ಅಭಿವಾಹೀ


logo