logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Amidin
ದ್ರವಲೀನ ಪಿಷ್ಟ, ದ್ರಾವಿತ ಪಿಷ್ಟ

Amilolytic
ಅಮಿಲೋಲಯಕ

Ammeter
ವಿದ್ಯುತ್ ಪ್ರವಾಹ ಮಾಪಕ

Amnesia
ಮರೆವು ರೋಗ, ಸ್ಮೃತಿನಾಶ

Amnion
ಭ್ರೂಣಪೊರೆ

Amort
ಅರ್ಧಮೃತಾವಸ್ಥೆ

Amphibian
ಉಭಯಜೀವಿ, ನೆಲಜಲಜೀವಿ

Amphitrich
ಉಭಯ, ಕಶಾಂಗಿ

Amplifier
ವರ್ಧಕ, ವಿಸ್ತಾರಿಕಧ್ವನಿವರ್ಧಕ

Amplitude
ವಿಸ್ತೀರ್ಣತೆ, ಹರವು


logo