logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Dab
ಒಂದು ಜಾತಿಯ ಸಣ್ಣ ಚಪ್ಪಟೆ ಮೀನು

Dace
ಸೀನೀರು ಮೀನು

Dactylogyrus
ಕಿವಿರು ಹುಳುಗಳು

Damp
ಹವೆಯಲ್ಲಿಯ ತೇವ

Deamination
ಅಮೋನಿಯ ವರ್ಜನಕ್ರಿಯೆ, ಅಮೋನಿಯ ಬಿಡುಗಡೆ

Decapoda
ದಶಪದಿ

Decorboxilation
ಇಂಗಾಲಾಮ್ಲ ವರ್ಜನಕ್ರಿಯೆ

Decile
ದಶಮಕ

Decoding
ವಿಸಂಕೇತನ

Decolourise
ಬಣ್ಣತೆಗೆ


logo