logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Haaf
ಮೀನು ಹಿಡಿಯುವ ಸ್ಥಳ

Haberdine
ಒಣಗಿಸಿದ ಉಪ್ಪು ಮೀನು

Habitat
ಇರುನೆಲೆ

Habitation
ವಾಸಸ್ಥಳ

Hadlock
ಒಂದು ಜಾತಿಯ ಕಡಲಮೀನು, ಹ್ಯಾಡ್ಲಾಕ್ ಮೀನು

Haemoglobin
ರಕ್ತವರ್ಣಜನಕ

Haemolysis
ರಕ್ತಕಣ ಲಯನ

Haemorrhage
ರಕ್ತಸ್ರಾವ

Hake
ಕಾಡ್ ಜಾತಿಗೆ ಸೇರಿದ ಒಂದು ಕಡಲಮೀನು

Halibut
ಒಂದು ದೊಡ್ಡ ಚಪ್ಪಟೆಮೀನು


logo