logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Gabble
ಪ್ರಾಣಿಗಳು ಮಾಡುವ ಅಸ್ಫುಟಿಧ್ವನಿ

Gadget
ಒಂದು ಸಣ್ಣ ಉಪಕರಣ

Gale
ಚಂಡಮಾರುತ, ಬಿರುಗಾಳಿ

Gaff
ಹಾಯಿದಂಡ, ಮೀನುಈಟಿ

Gall
ಪಿತ್ತರಸ

Gall bladder
ಪಿತ್ತಕೋಶ, ತೆಳುಪೊರೆಚೀಲ

Galvanometer
ವಿದ್ಯುತ್ ಪ್ರವಾಹ ಮಾಪಕ

Gamete
ಯುಗ್ಮಕ, ಜಂಪತಿ

Gammon
ಒಣಗಿಸಿದ ಹಂದಿಮಾಂಸ

Gander
ಗಂಡುಬಾತು


logo