logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Alluvial soil
ಮೆಕ್ಕಲುಮಣ್ಣು, ನೆರೆಮಣ್ಣು

Altimeter
ಉನ್ನತಿ ಮಾಪಕ, ಎತ್ತರ ಆಳೆಯುವ ಸಾಧನ

Alum
ಸ್ಫಟಿಕ, ಪಟಿಕ

Alumina
ಒಂದು ಬಗೆಯ ಮಣ್ಣು, ಆಲ್ಯೂಮಿನಿಯಂ ಭಸ್ಮ

Alvine
ಕರುಳಿನ

Amalgam
ಪಾದರಸಮಿಶ್ರಿತ ಲೋಹ, ರಸಮಿಶ್ರಣ

Amaurosis
ದೃಷ್ಟಿನಾಶ, ದೃಷ್ಟಿಮಾಂದ್ಯ

Ambient
ಪರಿವೇಷ್ಟಕ, ಸುತ್ತಿರುವ

Ambivalence
ಇಕ್ಕೆಲ ಬಲ, ಇಕ್ಕೆಲ ಶಕ್ತಿ

Amic
ಅಮೋನಿಯ ಅನಿಲಕ್ಕೆ ಸಂಬಂಧಿಸಿದ


logo