logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Banded etroplus
ಎರ್ವೆಮೀನು, ಇಲಿಮೀನು

Banded leopard blow fish
ತೊಂಡೆಮೀನು

Banded snake head
ಹುಲಿಕುಟ್ಟೇ ಮೀನು, ಬಂಗಿಮೂಲ ಮೀನು

Banded whiptail sting ray
ಹುಲಿಸೊರಕೆ ಮೀನು

Barbel
ಒಂದು ಬಗೆಯ ಸಿಹಿನೀರಿನ ಮೀನು, ದಾಡಿ

Bar eyed goby
ಬಂಗಿಸಿದ್ದ ಮೀನು, ಬಂಗಿಮೂಲ ಮೀನು

Bar diagram
ದಂಡಾಕೃತಿ ರೇಖಾಚಿತ್ರ

Barnacle
ಬಾರ್ನಕಲ್ ( ಒಂದು ರೀತಿಯ ಅಂಟಿಕೊಳ್ಳುವ ಪ್ರಾಣಿ )

Barology
ಭಾರಪರಿಮಾಣಶಾಸ್ತ್ರ

Barometer
ವಾಯುಭಾರಮಾಪಕ


logo