logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Bacon
ಉಪ್ಪು ಹಾಕಿ ಒಣಗಿಸಿದ ಹಂದಿಮಾಂಸ

Bactericidal
ಬ್ಯಾಕ್ಟೀರಿಯಾನಾಶಕ

Bacteriologist
ಬ್ಯಾಕ್ಟೀರಿಯಾ ಜೀವಶಾಸ್ತ್ರಜ್ಞ

Bacteriolytic
ಬ್ಯಾಕ್ಟೀರಿಯಾಲಯಕ

Bacteriophage
ಬ್ಯಾಕ್ಟೀರಿಯಾಭಕ್ಷಕ

Bait
ಅಕರ್ಷಕ ಆಹಾರ, ಗಾಳದ ಹುಳು

Balcen
ತಿಮಿಂಗಿಲದ ಮೇಲ್ದವಡೆಗೆ ಹತ್ತಿರುವ ಕೊಬ್ಬಿನಂಥ ಪದಾರ್ಥ

Ball and socket arrangement
ಒರಳುಗುಂಡು ಕೀಲು ವ್ಯವಸ್ಥೆ

Banana soil fish
ಹಾಯಿಮೀನು

Band
ಪಟ್ಟಿ


logo