logo
भारतवाणी
bharatavani  
logo
Knowledge through Indian Languages
Bharatavani

Meenugarike Paribhashika Shabdakosha (A Glossary of Fisheries)
A B C D E F G H I J K L M N O P Q R S T U V W X Y Z

Acorn
ಒಂದು ಸಮುದ್ರದ ಪ್ರಾಣಿ ವಿಶೇಷ, ಸಿಂಧೂರ (ಓಕ್) ವೃಕ್ಷ ಫಲ

Acoustics
ಧ್ವನಿಶಾಸ್ತ್ರ, ಧ್ವನಿಗತಿ ವಿಜ್ಞಾನ

Activated sludge
ಜಾಗೃತರೊಜ್ಜು, ಕ್ರಿಯಾಶೀಲ ರೊಜ್ಜು

Adacty lous
ಕೈಕಾಲು ಬೆರಳುಗಳಿಲ್ಲದ

Adaptation
ಹೊಂದಿಕೊಳ್ಳುವಿಕೆ

Additive
ಸೇರ್ಪು

Adenitis
ಗ್ರಂಥಿಯುರಿತ, ಗ್ರಂಥಿ ಊತ

Adhesion
ಅಂಟಿಕೊಳ್ಳುವಿಕೆ, ಅಂಟಿಕೆ

Adipose
ಕೊಬ್ಬು, ಮೇದಸ್ಸು

Adipose fin
ಕೊಬ್ಬುಯುಕ್ತ ಈಜುರೆಕ್ಕೆ


logo