logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Yellow jack/fever
ಹಳದಿಜ್ವರ

Yellow marrow
ಹಳದಿನೆಣ

Yelt
ಸಂವರ್ಧನೋದ್ದೇಶಿತ ಹೆಣ್ಣುಹಂದಿ (ಅದು ಮೊದಲ ಸೂಲಿನಮರಿ ಈಯುವವರೆಗೆ)

Yield
ಸಿದ್ಧಗೊಳಿಸಿದಾಗಿನ ಮಾಂಸದ ಶೇಕಡಾಂಶ (ಮಾಂಸಕ್ಕಾಗಿ ಕಡಿದ ಪ್ರಾಣಿಯಿಂದ ಸಿದ್ಧಗೊಳಿಸಿದ ಮಾಂಸದ ಶೇಕಡಾಂಶ)

Yoghurt
ಯೋಗರ್ಟ್, ತುರ್ಕಿಮೊಸರು, ಮೊಸರಾಲು (ಕೆನೆತೆಗೆದ ಮೊಸರು)

Yoke
ನೊಗ

Yoke gal
ಕಣ್ಣೆಗಲು, ಹೆಗಲು ಬಾವು

Yok hybrid
ಮಿಶ್ರತಳಿ ಯಾಕ್ ಪ್ರಾಣಿ

Yolk
ಉಣ್ಣೆಎಳೆಗೆ ಅಂಟಿದ ನೈಸರ್ಗಿಕ ಚರ್ಮಸ್ರವಣಗಳು

Yolk sac
ಬಂಡಾರ ಚೀಲ


logo