logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Tush
ಬಾಚಿ ಮತ್ತು ದವಡೆ ಹಲ್ಲುಗಳ ನಡುವಣ ಹಲ್ಲು (ನಡುಹಲ್ಲು)

Tusk
ದಾಡೆ, ದಂತ, ಆನೆಕೊಂಬು

Twin
ಅವಳಿ

Twitch
ತಿರುಚುಕುಣಿಕೆ (ಕುದುರೆಗಳಿಗೆ ಹಾಕುವ)

Two crop ewe
ಎರಡು ಬಾರಿ ಈದ ಕುರಿ

Type
ಬಗೆ, ವಿಧ

Typhus
ಹೇನುಕೂರೆ ಜ್ವರ, ಸೊಕ್ಕಿನ ಜ್ವರ

Tympanum
ಮಧ್ಯಕಿವಿ, ನಡುಗಿವಿ

Tympany
ತಮಟೆದನಿ, ತುಂಬುಗಾಳಿ ಮಾರ್ದನಿ


logo