logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Trochlear nerve
ಚಕ್ರಕನರ, ಎಲುಕಪ್ಪಿನರ

Trochoid
ತಿರುಗಣೆ, ಸುತ್ತಿರುಗಿಕ, ಕಪ್ಪಿತೆರ, ಅಚ್ಚುಕೀಲು

Trophoblast
ಪಾಲಕನನೆಕಣ, ಪೋಷಕ ನನೆಕಣ/ಕೋಶ

Tropical cattle
ಉಷ್ಣವಲಯದ ದನ

Trots
ಆಮಶಂಕೆ, ಅತಿಸಾರ ಸ್ಥಿತಿ

Trough room
ಮೇವುಣಿಕದಲ್ಲಿ ಪ್ರತಿ ಪ್ರಾಣಿ/ಹಕ್ಕಿಗೆ ಬೇಕಾದ ಸ್ಥಳಾವಕಾಶ (ಮೇವುಣಿಕೆ ಅವಕಾಶ )

True albino
ಕಡುಗೆಂಪು/ಪಾಟಲವರ್ಣದ ಕಣ್ಣಿನ ಶುದ್ಧ ಬಿಳಿಕುದುರೆ

True stomach
ನಿಜೊಡಲು

Truncus
ಮುಂಡ, ಸೊಂಡಿಲು, ಹರಿನಾಳ, ಮೋಟು, ಕಲೆನಾಳ

Truncus arteriosul
ಧಮನಿಕಾಂಡ


logo