logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Tail feathers
ಬಾಲದ ಗರಿಗಳು

Tailgut
ಬಾಲಾಂತ್ರ, ಬಾಲಗರುಳು

Tail head
ಬಾಲದ ಮೂಲ/ತುದಿ

Tail to tail
ಬಾಲದಿಂದ ಬಾಲಕ್ಕೆ

Take
ಸಂಭೋಗಕ್ಕೆ ಗಂಡನ್ನು ಸ್ವೀಕರಿಸುವಿಕೆ

Take
ಲಸಿಕೆನಂತರದ ಲಘು ಸೋಂಕು

Tallo
ಪ್ರಾಣಿ ಚರಬಿ/ಕೊಬ್ಬು, ಮೇಣ

Tan
ಹಳದಿ ಕಂದು

Tannic acid
ಟ್ಯಾನಿಕ್ ಆಮ್ಲ

Tannin
ಟ್ಯಾನಿಕ್ ಆಮ್ಲದ ಲವಣ/ಬಂಧಕವಸ್ತು, ಟ್ಯಾನಿನ್


logo