logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Transparent milk and cream
ಪಾರದರ್ಶಕ ಹಾಲು ಮತ್ತು ಕೆನೆ

Transmitting ability
ಪ್ರಾಣಿಯ ಸಂತಾನಾಭಿವರ್ಧನ ಮೌಲ್ಯ, ಅನುವಂಶಿಕ ಸತ್ವಸಾಗಣೆ ಸಾಮರ್ಥ್ಯ

Transversarium
ಅನುಪ್ರಸ್ಥ ಪ್ರವರ್ಧ

Transverse colon
ಅಡ್ಡಗರುಳು

Transverse fold
ಅಡ್ಡಮಡಿಕೆ

Transverse sinus
ಅಡ್ಡಕುಳಿಸಿರ

Transversus
ಅಡ್ಡಡ್ಡ, ಅಡ್ಡಬಿದ್ದ

Transversus thoracis
ಎದೆಯ ಅಡ್ಡಸ್ನಾಯು

Transversus abdominis
ಹೊಟ್ಟೆಯ ಅಡ್ಡಸ್ನಾಯು

Trapezium (trapezoid)
ವಿಷಮಚತುರಸ್ರಾಕಾರದ ಮಣಿಕಟ್ಟಿನ ಎಲುಬು, ಓರೆಮಣಿಯಂದ


logo