logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Torsal reflex
ಮುಂಗಾಲಿನ ಪ್ರತಿವರ್ತನೆ

Tortion of uterus
ಗರ್ಭಾಶಯ ತಿರುಚಿಕೆ

Torus pyloricus
ಅನ್ನಾಗಸೆಯ ದುಂಡೇಣು, ಜಠರದಿಂದ ಮುಂಗರುಳಿಗೆ ಹೋಗುವ ದ್ವಾರದ ದುಂಡೇಣು

Total digestible energy value
ಒಟ್ಟು ಜೀರ್ಣಸಾಧ್ಯ ಶಕ್ತಿ ಮೌಲ್ಯ

Total digestible nutrients
ಒಟ್ಟು ಜೀರ್ಣಸಾಧ್ಯ ಪೌಷ್ಟಿಕಾಂಶಗಳು

Total production index
ಒಟ್ಟು ಉತ್ಪಾದನಾ ಸೂಚಿ

Total score or selection index method
ಒಟ್ಟು ಶ್ರೇಯಾಂಕ ಅಥವಾ ಆಯ್ಕೆ ಸೂಚಿ ವಿಧಾನ

Totipotential
ಸಕಲಕಣ/ಸಕಲಕೋಶ ವಿಕಾಸಬಲದ

Tourniquet
ತಿರಚೊತ್ತು/ನುಲಿಯೊತ್ತು, ರಕ್ತನಾಳದ ಮೂಲವನ್ನು ಬಿಗಿಕಟ್ಟುವುದು, ರಕ್ತತಡೆ ತಿರುಚೊತ್ತುಪಟ್ಟಿ,ರಕ್ತತಡೆಕ ತಿರುಪುಪಟ್ಟಿ

Tower silage
ಗೋಪುರಾಕಾರದ ಹಗೇವು


logo