logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Tom
ಪ್ರೌಢ ಗಂಡು ಟರ್ಕಿ

Tone
ಬಿಗುಪು, ಸತ್ವ, ಹದ

Toned milk
ಕೆನೆತೆಗೆದ ಹಾಲು

Tongue
ನಾಲಗೆ, ಜಿಹ್ವೆ, ರಸನ

Tonic spasm
ಬಿಗಿ ಸೆಳೆವು

Tonsil
ಮೆಂಡಿಕೆ, ಗಲಗ್ರಂಥಿ

Tonus
ಮಾಂಸಖಂಡ ಸಂಕೋಚನದಿಂದಾದ ಒತ್ತಡ/ಬಿಗುಪು

Tooth
ಹಲ್ಲು, ದಂತ

Topical application
ಶರೀರದ ಮೇಲ್ಭಾಗದಲ್ಲಿ ಔಷಧ ಹಚ್ಚುವಿಕೆ/ಲೇಪಿಸುವಿಕೆ

Topographic
ಅಂಗವಿನ್ಯಾಸ


logo