logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Sebum
ಮೈಜಿಡ್ಡು, ಬೆವರು

Secondaries
ದ್ವಿತೀಯಕ ಗರಿಗಳು

Secondary follicle
ಮಾಧ್ಯಮಿಕ ಗುಳ್ಳೆಕೋಶ

Secondary infection
ದ್ವಿತೀಯಕ ಸೋಂಕು (ಒಂದು ಸೋಂಕಿನನಂತರ ಉಂಟಾಗುವ ಮತ್ತೊಂದು ಸೋಂಕು)

Secondary inoculum
ಒಂದೇ ಬೆಳವಣಿಗೆ ಅವಧಿಯಲ್ಲಿ ಸೋಂಕಿನಿಂದಾಗುವ ಇನಾಕ್ಯುಲಮ್

Secondary sex characters
ದ್ವಿತೀಯಕ ಲೈಂಗಿಕ ಗುಣಗಳು

Second cross
ದ್ವಿಸಂಕರ

Second cutes
ಎರಡನೆಯ ಬಾರಿ ಕತ್ತರಿಸಿದ ಉಣ್ಣೆ ತುಣುಕುಗಳು (ಉಣ್ಣೆ ಕತ್ತರಿಸುವಾಗ)

Second filial generation
ಎಫ್2 ಸಂತತಿ

Second service
ಎರಡನೆಯ ಬಾರಿ ಹೋರಿ ಕೂಡಿಸುವಿಕೆ


logo