logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Scrub cattle
ಅನಾಮಧೇಯ (ಬೇನಾಮಿ) ತಳಿದನ

Scrub female
ಗುಜ್ಜು, ಹೆಣ್ಣುಪ್ರಾಣಿ

Scruf
ಹೆಕ್ಕಳೆ, ಹಗರು, ಹುರುಪೆ

Scurs
ಕೊಂಬು ತೆಗೆದ ಪ್ರಾಣಿಗಳಲ್ಲಿ ಕೊಂಬುಕುಳಿಯಲ್ಲಿನ ದುಂಡು ಬೆಳವಣಿಗೆ

Seasonal
ಋತುಮಾನಿಕ, ಹಂಗಾಮಿಕ

Seasonal grazing
ಹಂಗಾಮಿ ಮೇಯಿಸುವಿಕೆ

Season of calving
ಕರುಹಾಕುವ ಋತು/ ಹಂಗಾಮು

Sebaceous
ಮೈ ಜಿಡ್ಡಿನ/ಬೆವರಿನ

Sebaceous gland
ಮೇದೋಗ್ರಂಥಿ, ಜಿಡ್ಡುಗ್ರಂಥಿ, ಬೆವರುಗ್ರಂಥಿ

Seborrhea
ಜಿಡ್ಡು ಬೆವರಿಕೆ (ಸುರಿಕೆ)


logo