logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Shim
ಕುದುರೆಯ ಲಾಳ

Shipping fever
ಸಾಗಣೆಜ್ವರ, ಗಳಲೆಬೇನೆ

Shipping of milk
ಹಾಲಿನ ಸಾಗಣೆ

Shire
ಭಾರವೆಳೆಯುವ ಕುದುರೆ ತಳಿ

Shive
ಉಣ್ಣೆಯಲ್ಲಿರುವ ಹುಲ್ಲುಬೀಜ ಮತ್ತು ಸಸ್ಯವಸ್ತುಗಳು

Shoat
12 ತಿಂಗಳಿಗೂ ಚಿಕ್ಕದಾದ ಎಳೆಯ ಹಂದಿ

Shoeing
ಲಾಳ ಕಟ್ಟುವಿಕೆ

Shooting diarrhoea
ಬಿರುಸಿನ ಭೇದಿ

Shorn
ಉಣ್ಣೆ ಕತ್ತರಿಸಿದ ಕುರಿ

Short sheep
ಕುರುಚಲು ಉಣ್ಣೆಕುರಿ


logo