logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Neuter
ಲಿಂಗಾಂಗರಹಿತಜೀವಿ, ನಪುಂಸಕಜೀವಿ

Neutrophil
ತಟಸ್ಥ ವರ್ಣಪ್ರಿಯ/ಬಣ್ಣೋಲವುಕೋಶ

Nevus
ಚರ್ಮದ ಮೇಲಿನ ಬಣ್ಣದಚುಕ್ಕೆ (ಕೋಳಿಗಳಲ್ಲಿ)

New born calf
ಆಗತಾನೆ ಜನಿಸಿದ ಕರು

New castle disease
ಕೊಕ್ಕರೆ ರೋಗ (ಕೋಳಿಗಳ ಒಂದು ಮಾರಕ ರೋಗ)

Nicking
ಸಂಕರಣ ಓಜ ಇರುಕಣೆ, ಅಡ್ಡತಳಿಸುಗುಣ

Nictitans gland
ತೃತೀಯ ಕಣ್ರೆಪ್ಪೆ ಗ್ರಂಥಿ

Nidates
ನೆಲೆಗೂಡಿಕಗಳು

Night blindness
ಇರುಳು ಕುರುಡುತನ

Nigra
ಕಪ್ಪು, ಕರಿ, ಕಾಳ


logo