logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Negri bodies
ನೆಗ್ರಿ ಕಾಯಗಳು, ನಾಯಿಹುಚ್ಚು ಸೋಂಕಿತ ಪ್ರಾಣಿಗಳ ಮಿದುಳಿನಲ್ಲಿ ಕಂಡುಬರುವ ರೋಗಕಾರಕ ರಚನೆಗಳು

Neigh
ಕೆನೆತ (ಕುದುರೆಗಳಲ್ಲಿ)

Nematodirus disease
ಪರೋಪಜೀವಿ ಜಂತುರೋಗ (ಕುರಿ)

Neonate
ನವಜಾತಶಿಶು

Neoplasm
ನವಗಂತಿ, ಹೊಸಬೆಳೆತ

Nephritis
ಮೂತ್ರಪಿಂಡದ ಉರಿಯೂತ

Nephrogenic
ಮೂತ್ರಪಿಂಡಜನಿಕ

Nephron
ಮೂತ್ರನಾಳಿಕೆ, ಮೂತ್ರಪಿಂಡನಾಳ ಸ್ರಾವಕಭಾಗ

Nerve plexus
ನರಜಾಲಗಳು

Nerve reflex stimulation
ನರಪ್ರಚೋದನೆ


logo