logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Naso ciliary
ನಾಸಾರೋಮಕ

Naso frontal
ಮೂಗಿನ ಮತ್ತು ಹಣೆಯ, ಮೂಗಣೆಯ, ಮೂಗುಹಣೆಯ

Naso labial
ಮೂಗಿನ ಮತ್ತು ತುಟಿಯ, ಮೂತುಟಿಯ, ಮೂಗುತುಟಿಯ

Naso lacrimal
ಮೂಗು ಕಣ್ಣೀರು ಗ್ರಂಥಿಯ, ಮೂಗು ಕಣ್ಣೀರೆಲುಗಳ, ನಾಸಾಶ್ರು

Naso-maxillary
ಮೂಗು-ಮೇಲ್ದವಡೆಯ

Nasomental
ಮೂಗು ಹಾಗೂ ಗಲ್ಲದ

Naso optic
ಮೂಗು ಮತ್ತು ಕಣ್ಣಿನ

Naso palatine
ಮೂಗು ಹಾಗೂ ಅಂಗುಳದ

Native grass
ಸ್ಥಳಿಕ ಹುಲ್ಲು, ನಾಟೀ ಹುಲ್ಲು

Natural breeding
ನೈಸರ್ಗಿಕ ತಳಿ ಅಭಿವೃದ್ಧಿ


logo