logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Imperial Institute of Animal Husbandry & Dairying
ಇಂಪೀರಿಯಲ್ ಇನ್ ಸ್ಟಿಟ್ಯೂಟ್ ಆಫ್ ಅನಿಮಲ್ ಹಸ್ಬೆಂಡ್ರಿ ಅಂಡ್ ಡೈರಿಯಿಂಗ್

Impetigo
ಗೆಡ್ಡೆಚರ್ಮರೋಗ

Implantation
ಒಳನಾಟಿಕೆ, ಗರ್ಭಾಶಯ ಬಿತ್ತಿಗೆ, ಭ್ರೂಣ ಅಂಟಿಕೆ/ನಾಟಿಕೆ

Impotency
ನಿರ್ವೀರ್ಯತೆ

Impregnate
ಗರ್ಭಾದಾನಮಾಡು

Improved dartmoor
ಸುಧಾರಿತ ಡಾರ್ಟ್ ಮೂರ್ ತಳಿ (ಕುರಿ)

Impulse
ಪ್ರೇರಣೆ, ಪ್ರಚೋದನೆ

Inactive phase
ನಿಷ್ಕ್ರಿಯ ಹಂತ

Inapparent case
ಅಸ್ಪಷ್ಟ ರೋಗಸಮಸ್ಯೆ

Inbreeding
ಒಳತಳಿ ಎಬ್ಬಿಕೆ, ಅಂತಃತಳಿ ಎಬ್ಬಿಕೆ


logo