logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

International Dairy Federation
ಅಂತರರಾಷ್ಟ್ರೀಯ ಹೈನು ಒಕ್ಕೂಟ

Interosseous
ಮೂಳೆಗಳ ನಡುವಣ

Interosseous ligament
ಮೂಳೆಗಳ ನಡುವಣ ತಂತುಗಟ್ಟು

Interphase cell
ಅಂತರ ಹಂತ ಕೋಶ

Inter sex
ಇಬ್ಬಂದಿ ಲಿಂಗ, ಇಲ್ಲಿಂಗ

Inter sexuality
ಅಂತರ್ ಲೈಂಗಿಕತೆ, ಮಧ್ಯಂತರ/ಇಬ್ಬಂದಿ ಲೈಂಗಿಕತೆ

Inter spenous ligament
ಅಂತರ್ ಉದ್ಧೃತ ತಂತುಗಟ್ಟು, ಅಂತರ್ ಮೊನೆ ತಂತುಗಟ್ಟು

Interstitial
ಅಂತರವಕಾಶೀಯ

Interstitial cell
ಊತಕಾಂತರ ಕೋಶ, ಊತಕ ಅಂತರಾಳೀಯ ಕೋಶ

Interval
ಎರಡು ತಂಡ ಮೊಟ್ಟೆಯಿಡುವಿಕೆಗಳಂತರ


logo