logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Gates and passages
ಪ್ರಾಣಿಗಳು ಹೊರಹೋಗುವ ಬಾಗಿಲು ಮತ್ತು ತಿರುಗಾಡುವ ದಾರಿಗಳು

Gavage
ಅನ್ನದುಂಬಿಕೆ, ದ್ರವಪಥ್ಯ, ಕೋಳಿಗಳಿಗೆ ಬಲವಂತವಾಗಿ ನಳಿಕೆ ಮೂಲಕ ಆಹಾರ ಪೂರೈಕೆ

Gelding
ಹಿಡಮಾಡಿಕೆ (ಕುದುರೆಗಳಲ್ಲಿ)

Geld
ಹಿಡಮಾಡಿದ ಗಂಡುಕುದುರೆ

Gemelius
ಅವಳಿಕ

Gene
ವಂಶವಾಹಿ

Geneculate
ಮಂಡಿಕೀಲಿನ

Gene frequency
ವಂಶವಾಹಿ ಆವರ್ತನೆ

General flock shed
ಸಾಮಾನ್ಯ ಗುಂಪಿನ ಕೊಟ್ಟಿಗೆ

Generalised infection
ಸರ್ವಾಂಗ ಸೋಂಕು


logo