logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Glossa epiglottic
ನಾಲಗೆ ಮತ್ತು ಉಪನಾಲಗೆಯ

Glossolgia
ನಾಲಗೆ ನೋವು

Glosso phrayngeal nerve
ನಾಲಗೆ-ಗಂಟಲ್ಕುಳಿಯ ನರ

Glosso pharyngeus
ನಾಲಗೆ ಮತ್ತು ಗಂಟಲು ಕುಹರ, ನಾಲಗೆ ಮತ್ತು ಗಂಟಲು ಕುಳಿ

Glosso phyrosis
ಉರಿನಾಲಗೆ, ನಾಲಗೆಯುರಿ

Glossospasm
ನಾಲಗೆ ಸೆಡೆತ

Glossotomy
ನಾಲಗೆ ಕೊಯ್ಸೀಳಿಕೆ

Glossoptosia
ಊದುನಾಲಗೆ, ತೋರನಾಲಗೆ

Glossy coat
ಹೊಳಪಿನ ಚರ್ಮಹೊದಿಕೆ

Glottiditis
ನಾಲಗೆಯುರಿತ


logo