logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Cap
ಜುಟ್ಟು, ಕೋಳಿತಲೆ ಹಿಂಭಾಗ

Capacitation
ಸಾಮರ್ಥ್ಯಶಕ್ತಿ, ಫಲೀಕರಣ ಸಾಮರ್ಥ್ಯ, ಹದಗೊಳ್ಳುವಿಕೆ, ಪರಿಪಾಕತೆ

Cape
ಕುತ್ತಿಗೆ, ಭುಜಗಳ ಕೆಳಭಾಗದ ಪುಕ್ಕಗಳು

Capillary
ಲೋಮನಾಳ

Capitis
ಶಿರಸ್ಥ, ಶೀರ್ಷ

Capitis costal radiatum
ಪರ್ಶುಕಾಶೀರ್ಷವಿಕಿರಣಿತ

Capitis femoris
ಊರ್ವಸ್ಥಿ ಶಿರಸ್ಕ

Capon
ಬೀಜತೆಗೆದು ಬಲಿಸಿದ ಹುಂಜ

Caponettes
ಪುಂಸತ್ವಕಳೆದ ಹುಂಜದ ಮರಿಗಳು

Capped hock
ನಿಜಮಂಡಿ-ಚುಂಚುಗಾಲು ನಡುವಣ ಸ್ಥಾನದಲ್ಲಿ ಬರುವ ದೃಢಊತ


logo