logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Caries
ಹೃದಯ ಪ್ರತಿಬಂಧಕ

Caries
ಹುಳುಕು, ಎಲುಸವೆ, ದಂತಕ್ಷಯ/ಕೊಳೆತ

Carina
ಹಕ್ಕಿಯ ಎದೆಮೂಳೆಯಲ್ಲಿನ ಪ್ರಧಾನ ಏಣು, ಅಂಗೇರು

Carnivore
ಮಾಂಸಾಹಾರಿ ಸಸ್ತನಿ

Carotene
ಕ್ಯಾರೊಟೀನ್, ಕೊಂಪೊರೆಕ

Caroticoclinoid
ಕೆರೊಟಿಕೊ ಸ್ಥಾಣುಕಾ

Carotico-temporal
ಕೆರೊಟಿಕೊ-ಟೆಂಪೊರಲ್/ತಲೆಗೊರಳ ಕಪಾಲದ (ಕೆರೊಟಿಡ್ ಶಂಖ)

Carotico-tympanic
ಕೆರೊಟಿಡ್, ಮಧ್ಯಕಣ, ನಡುಗಿವಿಕೋಶದ, ಕಿವಿತಮಟೆಯ

Carotid
ತಲೆಗೊರಳ, ತಲೆಗೆ ರಕ್ತವನ್ನು ಒಯ್ಯುವ ಎರಡು ಪ್ರಧಾನ ರಕ್ತನಾಳಗಳು, ಕೆರೊಟಿಡ್

Carotid artery
ತಲೆಗೊರಳ ಅಪಧಮನಿ


logo