logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Blastula
ನನೆಚರ್ಮಗುಳಿ

Blaze
ಪ್ರಾಣಿಯ ಮುಖದ ಮೇಲಿನ ಬಿಳಿಗುರುತು

Bleat
ಅರಚು (ಕುರಿ/ಮೇಕೆಗಳ ಕೂಗು)

Bleeder
ರಕ್ತಸುರಿಕ

Blees
ನೀರ್ಗುಳ್ಳೆ

Blepharitis
ಕಣ್ರೆಪ್ಪೆಗಳ ಉರಿಯೂತ

Blindness
ಕುರುಡುತನ

Blind quarter
ಕುರುಡುಗೆಚ್ಚಲು ಭಾಗ, ಹಾಲುಕರೆಯದ ಕೆಚ್ಚಲುತೊಟ್ಟು

Blind teat
ಕುರುಡು ಕೆಚ್ಚಲುತೊಟ್ಟು, ಹೊರತೋರದ ಕೆಚ್ಚಲುತೊಟ್ಟು

Blister
ಬೊಬ್ಬೆ


logo