logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Biological control
ಜೈವಿಕ ಹತೋಟಿ

Biological function
ಜೈವಿಕ ಕಾರ್ಯ

Biologicals
ಜೈವಿಕ ರೋಗನಿವಾರಕಗಳು

Biological value
ಜೈವಿಕ ಮೌಲ್ಯ

Biological year
ಗರಿಯುರ್ಚಿಕೆಗೆ ಮೊದಲಿನ ಮೊಟ್ಟೆಯಿಡುತ್ತಿದ್ದ ಕಾಲಾವಧಿ

Biomass
ಒಂದು ಸಮುದಾಯದಲ್ಲಿಯ ಜೀವಿಗಳ ಒಟ್ಟು ತೂಕ

Biometrics
ಜೀವಸಂಗತಿ ಗಣಿತ

Bionomics
ಜೀವಿಪರಿಸರ ಸಂಬಂಧ

Biopsy
ಜೀವಿ ಊತಕ ಪರೀಕ್ಷೆ, ಜೀವುಂಡಿಗೆ ಪರೀಕ್ಷೆ, ಊತಕ ವಿಶ್ಲೇಷಣೆ (ಸೂಕ್ಷ್ಮದರ್ಶಕೀಯ ರಾಸಾಯನಿಕ)

Biosynthesis
ಜೈವಿಕ ಸಂಶ್ಲೇಷಣೆ


logo