logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Vigour
ಕಸುವು

Vine
ಬಳ್ಳಿ, ಲತೆ

Vine crops
ಬಳ್ಳಿ ಬೆಳೆಗಳು

Vinegar
ಹುಳಿರಸ, ವಿನಿಗರ್

Vine girdling beetle
ದ್ರಾಕ್ಷಿ ದುಂಬಿ, ದ್ರಾಕ್ಷಿ ಬಳ್ಳಿಗಳ ಕಾಂಡ ಕತ್ತರಿಸುವ ದುಂಬಿ

Vine scales
ದ್ರಾಕ್ಷಿ ಶಲ್ಕಗಳು

Vine yard
ದ್ರಾಕ್ಷಿ ತೋಟ

Vinifera grapes
ಯೂರೋಪಿನ ದ್ರಾಕ್ಷಿ ತಳಿಗಳು

Violet
ನೇರಳೆ / ನೀಲಲೋಹಿತ ಬಣ್ಣ

Violet root rot
ಕೆನ್ನೀಲಿ ಬೇರು ಕೊಳೆರೋಗ


logo