logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Vegetative parthenocarpy
ನಿರ್ಲಿಂಗ ವಿಧಾನದಲ್ಲಿ ಕಾಯಿ / ಹಣ್ಣು ಕಚ್ಚುವುದು

Vegetative phase
ಸಸ್ಯ ಬೆಳವಣಿಗೆ ಹಂತ, ವಾರ್ಧಿಕ ಹಂತ, ಬೆಳವಣಿಗೆ ಹಂತ

Vegetative progeny
ಶಾರೀರಕ ಸಂತತಿ, ನಿರ್ಲಿಂಗ ಸಂತತಿ

Vegetative propagation
ನಿರ್ಲಿಂಗ ಸಸ್ಯಾಭಿವರ್ಧನೆ / ಸಸ್ಯಾಭಿವೃದ್ಧಿ

Vegetative reproduction
ನಿರ್ಲಿಂಗ ಜನನ / ಸಂತಾನೋತ್ಪಾದನೆ

Vein banding mosaic (Rugose)
ನರಗಳ ಮಧ್ಯೆ ವರ್ಣವಿನ್ಯಾಸ

Velamen
ಆವರಣ ಪೊರೆ

Veneer grafting
ವೆನೀರ್ ಕಸಿ

Verandah garden
ಕೈಸಾಲೆ (ವರಾಂಡ)ಗಳಲ್ಲಿ ಬೆಳೆಸುವ ತೋಟ, ಪಡಸಾಲೆ ತೋಟ

Verbena
ವರ್ಬಿನ ಹೂವು


logo