logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Thornystem blight
ಮುಳ್ಳುಕಾಂಡದ ಅಂಗಮಾರಿ ರೋಗ

Thread blight
ದಾರದ ಎಳೆಗಳಂತಹ ಅಂಗಮಾರಿ

Three antipodal region
ಮೂರು ಪ್ರತಿಮುಖ ಪ್ರದೇಶ

Thrips
ಥ್ರಿಪ್ಸ್ ಕೀಟಗಳು

Thumb pot
ಸಣ್ಣ ಕುಡಿಕೆ

Thyme
ಥೈಮ್ ಮೂಲಿಕೆ

Tiger bean
ವಾತನಾರಾಯಣ, ಸುಂಕತ್ತಿ, ಸುಂಕೇಶ್ವರಿ

Tiger lily
ಪಟ್ಟೆಹೂಗಳ ನೈದಿಲೆ

Tiller
ತೆಂಡೆ

Timber
ಮರಮುಟ್ಟು


logo