logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Thalamus (receptacle)
ಪುಷ್ಪಪಾತ್ರೆ

Thatch
ಹುಲ್ಲುಜೊಂಡು ಹೊದಿಕೆ, ಛಾವಣಿ, ಜೋಪಡಿ

Thatch grass
ಕಾಡುಕಬ್ಬು, ದರ್ಭ, ಹೊದಿಕೆಹುಲ್ಲು, ಹುಚ್ಚು ಕಬ್ಬು

Theacincta, Febre
ಥಿಯೆಸಿಂಕ್ಟ ಫೇಬರ್ (ಹಿಪ್ಪುನೇರಳೆ ಎಲೆ ಭಕ್ಷಕ ಕೀಟ)

Thermal efficiency
ಉಷ್ಣತಾ ಸಾಮರ್ಥ್ಯ

Thermodormancy
ಉಷ್ಣತಾ ಸುಪ್ತತೆ

Thermolabile
ಉಷ್ಣಕ್ಕೊರಗುವ, ಶಾಖಕ್ಕೊರಗುವ

Thermonegative
ಬಿಸಿ / ಉಷ್ಣ ನಿರೋಧಕ

Thermophilic
ಉಷ್ಣಪ್ರಿಯ

Thermopositive
ಬಿಸಿ ಸಹಿಸುವ


logo