logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Sclerenchyma
ದೃಢ ಊತಕ, ನಾರುಸಿಪ್ಪೆ

Sclerotium
ಊತಕ ಜಡ್ಡುರೋಗ

Scooping (Basal cuttage)
ಗೋರಿ ತೆಗೆಯುವಿಕೆ

Scorched pieces
ಸೀದ ತುಣುಕುಗಳು (ಗೋಡಂಬಿ)

Scoring (Basal cuttage)
ಬುಡಭಾಗ ಕೀಚಿಕೆ (ಕತ್ತರಿಕೆ)

Scooping
ಗೋರುವಿಕೆ, ತೋಡುವುದು

Scooping & cutting (chipping)
ತಳಗೋರಿಕೆ ಮತ್ತು ಕತ್ತರಿಕೆ (ಲಶುನಗಳಲ್ಲಿ ಸಸ್ಯಾಭಿವರ್ಧನೆ)

Scraggy
ಕಣಕಲು

Scrape
ಒಣರಾಳ

Scraped ginger
ಸಿಪ್ಪೆ ತೆಗೆದ / ಬಿಡಿಸಿದ ಶುಂಠಿ


logo