logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Scaling
ಹುರುಪೆ ತೆಗೆಯುವಿಕೆ

Scaly (non tunicate) bulb
ಹುರುಪೆ (ತೆಳು ಪದರಗಳಿಲ್ಲದ) ಗೆಡ್ಡೆ, ಹುರುಪೆ ಲಶುನ

Scaly bulb
ಹುರುಪೆಗೆಡ್ಡೆ, ಶಲ್ಕಗೆಡ್ಡೆ

Scaly leaf
ರಕ್ಷಾಪತ್ರ, ಮೇಲಿನ ಪೊರೆ ಎಲೆ

Scaly material
ಧೂಳಿನಂಥ ಪುಡಿ

Scandent
ಹಬ್ಬಿಕೆ

Scape
ಆಧಾರಕಾಂಡ (ನೇರವಾಗಿದ್ದು 60-90 ಸೆಂ. ಮೀ. ಎತ್ತರವಿರುತ್ತದೆ)

Scrape
ಕೆರೆಯುವುದು, ಗೀಚುವುದು

Scarification
ಬೀಜಗಳ ಮೇಲೆ ಗೀರುವಿಕೆ

Scarlet mite
ಕೆನ್ನುಸಿ, ಕೆನ್ನೇರಳೆ ನುಸಿ


logo