logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Salad vegetable
ಹಸಿಯಾಗಿ ತಿನ್ನುವ ತರಕಾರಿ

Salinity
ಲವಣಯುಕ್ತತೆ, ಲವಣತೆ, ಚೌಳತ್ವ

Salmon light
ಕಿತ್ತಳೆ ಪಾಟಲ ವರ್ಣ

Salsify
ಸಾಲ್ಸಿಫೈ ಬೇರುಗೆಡ್ಡೆ ತರಕಾರಿ

Salted kernel
ಉಪ್ಪು ಸವರಿದ ಪಪ್ಪು (ಗೋಡಂಬಿ)

Sal tree
ಅಶ್ವಕರ್ಣ, ಬಿಳೀಬೋದಿಗೆ

Salvaging
ನೀರು, ಬೆಂಕಿ ಇತ್ಯಾದಿಗಳಿಂದ ಸಂರಕ್ಷಿಸುವಿಕೆ

Sandal wood tree
ಶ್ರೀಗಂಧದಮರ

Sandarac
ಆಫ್ರಿಕಾದ ಒಂದು ಬಗೆಯ ರಾಳ

Sand garden
ಮರುಳು / ಉಸುಕಿನ ತೋಟ


logo