logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Shoot tip culture
ಕಾಂಡತುದಿ / ಪ್ರಕಾಂಡ ತುದಿ ಸಾಕಣೆ, ಚಿಗುರು ಕುಡಿ ಸಾಕಣೆ

Short day
ಅಲ್ಪಾವಧಿ ಬೆಳಕಿನ ದಿನ (12 ಗಂಟೆಗಿಂತಲೂ ಕಡಿಮೆ ಅವಧಿಯ ಸೂರ್ಯ ಬೆಳಕು ದಿನ)

Shortday plant
ದೀರ್ಘಕತ್ತಲಪೇಕ್ಷಿ ಸಸ್ಯ, ಅಲ್ಪಾವಧಿ ಬೆಳಕು ಅಪೇಕ್ಷಿ ಸಸ್ಯ

Short pruning
ತುಂಡು ಸಮರಿಕೆ

Shot berry
ಸಣ್ಣ ಗಾತ್ರದ ಬೀಜರಹಿತ ಹಣ್ಣು

Shot hole borer
ಕೊರಕ ; ತೂತುಮಾಡುವ ಹುಳು

Shot hole disease
ಕಿಂಡಿಕೊರಕ ರೋಗ, ರಂಧ್ರಗಳನ್ನು ಉಂಟುಮಾಡುವ ರೋಗ

Shoulder
ಭುಜ

Shouldered
ಆಸರೆ ಒದಗಿಸಿದ

Shovel
ಮೊರಸಲಿಕೆ, ಅಗಲ ಅಲಗಿನ ಸನಿಕೆ


logo