logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Shield method
ಗುರಾಣಿ ಕಸಿಪದ್ಧತಿ

Shift
ನೆಲೆ / ಜಾಗ ಬದಲಾಯಿಸು

Shield method
ಗುರಾಣಿ ರೂಪದಲ್ಲಿ ಕಣ್ಣು ಹಾಕುವ ವಿಧಾನ

Shield or 'T' budding
ಗುರಾಣಿ ಅಥವಾ 'ಟಿ' ಆಕಾರದಲ್ಲಿ ಕಸಿಮಾಡುವಿಕೆ

Shoe flower
ಕೆಂಪು ದಾಸವಾಳ, ಬಿಳಿ ದಾಸವಾಳ, ದಾಸವಾಳ ದಾಸರಿ, ಕೆಂಪು ಪುಂಡ್ರಿಕೆ

Shoot
ಚಿಗುರುರೆಂಬೆ (ದ್ರಾಕ್ಷಿ) (ಜಲ್ಲೆ ಅಥವಾ ಗೆಣ್ಣುಗಳಿಂದ ಚಿಗುರೊಡೆದ ಭಾಗ)

Shoot & fruit sucking bug
ಕಾಂಡ ಮತ್ತು ಹಣ್ಣಿನರಸಹೀರುವ ತಗಣೆ

Shoot apex
ಪ್ರಕಾಂಡದ ತುದಿ, ಕಾಂಡ ತುದಿ

Shoot borer
ಕಾಂಡ ಕೊರಕ, ಕಾಂಡ ಕೊರೆಯುವ ಹುಳು

Shoot gall maker
ಸುಳಿರೆಂಬೆಗಳಲ್ಲಿ ಗಂಟುಮಾಡುವ ಹುಳು


logo